Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

ಸ್ವಿಗ್ಗಿ ಸೇರಿದಂತೆ ಆಹಾರ ವಿತರಣಾ ಸಿಬ್ಬಂದಿಗಳು ಮೃತಪಟ್ಟ ಸಿಬ್ಬಂದಿಗೆ ಹೆಚ್ಚಿನ ಪರಿಹಾರಧನ ಘೋಷಿಸಲು ಆಗ್ರಹಿಸಿದ್ದಾರೆ.

First published:

  • 110

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಆಹಾರ ವಿತರಣೆ ಕಂಪನಿಗಳಾದ ಸ್ಚಿಗ್ಗಿ, ಜೊಮ್ಯಾಟೋಗಳಲ್ಲಿ ಕೆಲಸ ಮಾಡುವವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿವಿಧ ಚರ್ಚೆಗಳು ನಡೆಯುತ್ತಲೆ ಇರುತ್ತವೆ.

    MORE
    GALLERIES

  • 210

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಆದರೆ ಈ ಚರ್ಚೆ ಇದೀಗ ಮತ್ತಷ್ಟು ಕಾವು ಪಡೆದುಕೊಂಡಿದೆ.

    MORE
    GALLERIES

  • 310

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಹೈದರಾಬಾದ್​ನಲ್ಲಿ ಸ್ವಿಗ್ಗಿ ಕಂಪನಿಯ ಆಹಾರ ವಿತರಣಾ ಸಿಬ್ಬಂದಿಯೋರ್ವ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    MORE
    GALLERIES

  • 410

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಗುರುವಾರ ರಾತ್ರಿ ಹೈದರಾಬಾದ್ನ ಗಚ್ಚಿಬೌಲಿಯಲ್ಲಿ ಟ್ರಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ವಿಗ್ಗಿ ಆಹಾರ ವಿತರಣಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

    MORE
    GALLERIES

  • 510

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಅತ್ಯಂತ ತ್ವರಿತವಾಗಿ ಆಹಾರ ಸರಬರಾಜು ಮಾಡುವ ಯೋಜನೆಗಳೂ ಸಿಬ್ಬಂದಿಗೆ ಹೊರೆಯಾಗಿ ಪರಿಣಮಿಸುತ್ತಿವೆ

    MORE
    GALLERIES

  • 610

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಮೆಹದಿಪಟ್ನಂನ ಆದಿಲ್ ಅಹ್ಮದ್ (24) ಎಂಬಾತ ಪಾರ್ಸೆಲ್ ತಲುಪಿಸಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

    MORE
    GALLERIES

  • 710

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಪೊಲೀಸರ ಪ್ರಕಾರ ಆದಿಲ್ ಅಹ್ಮದ್ ತನ್ನ ಮೋಟಾರ್ ಸೈಕಲ್ನಲ್ಲಿ ಐಐಐಟಿಯಿಂದ ವಿಪ್ರೋ ಸರ್ಕಲ್ಗೆ ಹೋಗುತ್ತಿದ್ದ ವೃತ್ತದ ಬಳಿ ಬಂದು ತಿರುವಿನಲ್ಲಿ ಟ್ರಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    MORE
    GALLERIES

  • 810

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಅತಿ ವೇಗವಾಗಿ ಆಹಾರ ವಿತರಣೆ ಘೋಷಣೆಗಳಿಗೆ ಕಡಿವಾಣ ಹಾಕಬೇಕು ಎಂಬ ಕೂಗು ಸಹ ವ್ಯಕ್ತವಾಗಿದೆ.

    MORE
    GALLERIES

  • 910

    Swiggy: ಆಹಾರ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಬಲಿ

    ಸದ್ಯ ದೂರು ಸ್ವೀಕರಿಸಿದ ಗಚಿಬೌಲಿ ಪೊಲೀಸ್ ಇಲಾಖೆ ವಿಚಾರಣೆ ಆರಂಭಿಸಿದೆ.

    MORE
    GALLERIES

  • 1010