Online Frauds: ಆನ್‌ಲೈನ್‌ನಲ್ಲಿ ಜನರು ವಂಚನೆಗೆ ಒಳಗಾಗ್ತಿರೋದು ಹೀಗೆ; ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಅಂಶ

Online Frauds | ಆನ್​ಲೈನ್ ವ್ಯವಹಾರಗಳಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದಾಗಿ ಜನರು ಮೋಸಕ್ಕೆ ಒಳಗಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿ ದೆ. ಕೆಲವೊಮ್ಮೆ ಎಲ್ಲಾ ಮಾಹಿತಿ ಇದ್ರೂ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಆಂಶ ಬಹಿರಂಗವಾಗಿದೆ.

First published: