ನೀವು ವಿನ್ಯಾಸಗೊಳಿಸಿದ ಲೋಗೋ ತುಂಬಾ ಸ್ಪಷ್ಟವಾಗಿರಬೇಕು. ಇದನ್ನು ಡಿಜಿಟಲ್ ವೇದಿಕೆಯಲ್ಲಿ ರಚಿಸಬೇಕು. ಅಲ್ಲದೆ ರೆಸಲ್ಯೂಶನ್ ಕನಿಷ್ಠ 300 ಡಿಪಿಐ ಆಗಿರಬೇಕು. ಲೋಗೋ ವಿನ್ಯಾಸವನ್ನು 100 ಕ್ಕಿಂತ ಕಡಿಮೆ ಪದಗಳಲ್ಲಿ ವಿವರಿಸಬೇಕು. ಲೋಗೋ 5*5 cm ನಿಂದ 60*60 cm ವರೆಗೆ ಗಾತ್ರದಲ್ಲಿರಬಹುದು. ವಿಜೇತರಿಗೆ ಇ-ಪ್ರಮಾಣಪತ್ರವನ್ನೂ ನೀಡಲಾಗುವುದು. (ಸಾಂದರ್ಭಿಕ ಚಿತ್ರ)