ಪ್ರತಿಯೊಂದು ಮನೆಯಲ್ಲಿ ಸಕ್ಕರೆ ಇದ್ದೇ ಇರುತ್ತೆ. ಸಕ್ಕರೆ ಕಡಿಮೆ ತಿಂದರೆ ಒಳ್ಳೆದು ಅಂತ ಡಾಕ್ಟರ್ ಹೇಳಿದ್ರೂ, ಜನ ಮಾತ್ರ ಸ್ವೀಟ್ ತಿನ್ನೋದ್ರಲ್ಲಿ ಎತ್ತಿದ ಕೈ. ಆದರೆ ಈಗ ಸಕ್ಕರೆ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
2/ 8
ಕಳೆದ ಮೂರು ವಾರಗಳಿಂದ ನಿರಂತರವಾಗಿ ಸಕ್ಕರೆ ದರ ಏರಿಕೆಯಾಗುತ್ತಿದೆ. ಇನ್ನು ತಿಂಗಳುಗಳಲ್ಲೇ ಸಕ್ಕರೆ ಬೆಲೆಯು ಸಾರ್ವಕಾಲಿಕವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
3/ 8
2022-23ರ ವ್ಯವಸಾಯ ವರ್ಷಕ್ಕೆ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಉತ್ಪಾದನೆ ಪ್ರಮಾಣ ಅಂದಾಜು ಕುಗ್ಗಿಸಲಾಗಿದೆ ಎಂದು ಅಖಿಲ ಭಾರತ ಸಕ್ಕರೆ ವಹಿವಾಟು ಸಂಸ್ಥೆಯು ಮಾಹಿತಿ ನೀಡಿದೆ.
4/ 8
ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಾಗಿದೆ. ಈ ಹಿಂದೆ ಎಥೆನಾಲ್ ಉತ್ಪಾದನೆಗೆ ಬೇಕಾಗುವ ಸಕ್ಕರ ಸೇರಿದಂತೆ ಒಟ್ಟಾಗಿ 38.6 ಮಿಲಿಯನ್ ಟನ್ ಉತ್ಪಾದನೆಯ ಅಂದಾಜು ಮಾಡಲಾಗಿದೆ.
5/ 8
ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆ ಬಂದ ಬಳಿಕ ಸಕ್ಕರೆ ಉತ್ಪಾದನೆಯಲ್ಲಿ 200,000-300,000 ಟನ್‌ಗಳಷ್ಟು ಕಡಿತ ಉಂಟಾಗುವ ಸಾಧ್ಯತೆಯಿದೆ.
6/ 8
ಒಪೆಕ್ ಅನಿರೀಕ್ಷಿತವಾಗಿ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದೆ. ಅದಾ ಬಳಿಕ ಈಗಾಗಲೇ ಎಥೆನಾಲ್ ಬೆಲೆಯು ಗಗನಕ್ಕೇರಿದೆ. ಈ ನಡುವೆ ಸಕ್ಕರೆ ಬೆಳೆಯನ್ನು ಜೈವಿಕ ಇಂಧನ ಮಿಶ್ರಣಕ್ಕೆ ಉಪಯೋಗಿಸಲಾಗುತ್ತಿದೆ.
7/ 8
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗರಿಷ್ಠ ಮಟ್ಟದ ಹಣದುಬ್ಬರದ ದರಕ್ಕಿಂತ ಅಧಿಕವಾಗಿ ಭಾರತದಲ್ಲಿ ಹಣದುಬ್ಬರ ದರವು ಇದೆ. ಈ ಹಣದುಬ್ಬರಿಂದಾಗಿ ಮುಂದಿನ ದಿನಗಳಲ್ಲಿ ಹಾಲು ಹಾಗೂ ಸಕ್ಕರೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
8/ 8
ಮುಂದಿನ ತಿಂಗಳಿಂದ ಸಕ್ಕರೆ ಬೆಲೆಯಲ್ಲಿ 6ರಿಂದ 8 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸಕ್ಕರೆ ಬೆಲೆಯಲ್ಲಿ 4 ರಿಂದ 5 ರೂಪಾಯಿ ಹೆಚ್ಚಾಗಿದೆ.
First published:
18
Sugar Price Hike: ಸಕ್ಕರೆ ಬೆಲೆ ಭಾರೀ ಏರಿಕೆ; ಇದು ಬರೀ ಸ್ಯಾಂಪಲ್ ಅಷ್ಟೇ, ಮುಂದಿದೆ ಬೆಲೆ ಏರಿಕೆಯ ಮಾರಿ ಹಬ್ಬ!