LIC Shares: ಇಂದು ರಂಗೇರಿದ ಷೇರು ಪೇಟೆ! ಮತ್ತೆ ಎಲ್​ಐಸಿ ಸ್ಟಾಕ್​ ಜಿಗಿತ

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 1.52 ರಷ್ಟು ಏರಿಕೆಯಾಗಿ ರೂಪಾಯಿ 703.05 ಕ್ಕೆ ತಲುಪಿ ವಹಿವಾಟು ಆರಂಭ ಮಾಡಿದೆ.

First published: