Stock Market: ಕೇವಲ 15 ದಿನಗಳಲ್ಲಿ ಕೋಟಿ ಕೋಟಿ ಲಾಭ ನೀಡಿದ ಷೇರುಗಳು; ಶೇ.32 ಸಾವಿರದಷ್ಟು ರಿಟರ್ನ್

Stock Market: ಷೇರು ಮಾರುಕಟ್ಟೆಯಲ್ಲಿ ಹಲವು ದೊಡ್ಡ ಕಂಪನಿಗಳಿದ್ದರೂ ಕೆಲವೊಮ್ಮೆ ಸಣ್ಣ ಕಂಪನಿಗಳು ಉತ್ತಮ ರಿಟರ್ನ್ ನೀಡುತ್ತವೆ. ಹಾಂಕಾಂಗ್ ಮೂಲದ ಕಂಪನಿಯೊಂದು ಕೇವಲ 15 ದಿನದಲ್ಲಿ ಕೋಟಿ ಕೋಟಿ ಲಾಭ ಮಾಡಿದೆ. ಈ ಷೇರುಗಳನ್ನು ಖರೀದಿಸಿದವರು ಕೋಟ್ಯಧಿಪತಿಗಳಾಗಿದ್ದಾರೆ.

First published: