SBI Bank: ಎಸ್​ಬಿಐ ಗ್ರಾಹಕರಿಗೆ ಗುಡ್​ ನ್ಯೂಸ್​, ಜಸ್ಟ್​ ಈ ನಂಬರ್​ಗೆ ಕಾಲ್ ಮಾಡಿದ್ರೆ 30 ಸೇವೆಗಳು ಲಭ್ಯ!

SBI Customer Care Numbers: ನೀವು SBI ನಲ್ಲಿ ಖಾತೆ ಹೊಂದಿದ್ದೀರಾ? ಈ ಸಂಖ್ಯೆಗಳನ್ನು ನೆನಪಿಡಿ. ಏಕೆಂದರೆ ಬ್ಯಾಂಕ್ ವಿವಿಧ ಗ್ರಾಹಕ ಸೇವಾ ಸಂಖ್ಯೆಗಳನ್ನು ಒದಗಿಸುತ್ತದೆ. ನೀವು ಅವರಿಗೆ ಕರೆ ಮಾಡಿ 30 ಕ್ಕೂ ಹೆಚ್ಚು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.

First published: