SBI Alert: ಎಸ್​ಬಿಐ ಗ್ರಾಹಕರೇ, ಪ್ರಮುಖ ಆನ್​ಲೈನ್ ಸೇವೆಗಳು ಈ ಸಮಯದಲ್ಲಿ ಬಂದ್ ಆಗಲಿವೆ

ದೇಶೀಯ ಬ್ಯಾಂಕಿಂಗ್ ದೈತ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಪ್ರಮುಖ ಘೋಷಣೆ ಮಾಡಿದೆ. ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಘೋಷಿಸಿದರು. ಈ ಮಟ್ಟಿಗೆ ಗ್ರಾಹಕರನ್ನು ಎಚ್ಚರಿಸಿದೆ.

First published: