Best Business Idea: ಈ ಬ್ಯುಸಿನೆಸ್​ಗೆ ದುಡ್ಡು ಬೇಡ, ನಿಮ್ಮ ತಲೆಯಲ್ಲಿ ಸ್ವಲ್ಪ ಬುದ್ಧಿ ಇದ್ರೆ ಸಾಕು! ಲಕ್ಷ ಲಕ್ಷ ದುಡಿಯಬಹುದು

Zero Investment Business Idea: ಇಂದಿನ ಯುವಕರು ಉದ್ಯೋಗಕ್ಕಿಂತ ಸ್ವಂತವಾಗಿ ಬೆಳೆಯಲು ಬಯಸುತ್ತಾರೆ. ಅನೇಕ ಜನರು ನವೀನ ಆಲೋಚನೆಗಳೊಂದಿಗೆ ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಎಷ್ಟೋ ಜನ ತಮ್ಮ ಪ್ರತಿಭೆಯನ್ನು ಸದುಪಯೋಗ ಪಡಿಸಿಕೊಂಡು ಪವಾಡ ಸೃಷ್ಠಿಸಬಹುದೆಂಬ ಅರಿವಿಲ್ಲದೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿಲ್ಲ.

First published: