Business Idea: ಮನೆಯಲ್ಲೇ ಈ ಬ್ಯುಸಿನೆಸ್​ ಸ್ಟಾರ್ಟ್ ಮಾಡಿ! ವರ್ಷಕ್ಕೆ ಏನಿಲ್ಲ ಅಂದ್ರು 5 ಲಕ್ಷ ಆದಾಯ

ಕೋರೊನಾ ನಂತರ ನಮ್ಮೆಲ್ಲರ ಆಲೋಚನಾ ಕ್ರಮದಲ್ಲಿ ತೀವ್ರ ಬದಲಾವಣೆಯಾಗಿದೆ. ಸ್ವಂತ ಉದ್ಯಮ ಆರಂಭಿಸಲು ಬಯಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಯೋಜಿಸಿದರೆ, ನೀವು ಈ ವ್ಯವಹಾರವನ್ನು ಆಯ್ಕೆ ಮಾಡಬಹುದು.

First published: