Business Idea: 9 ರಿಂದ 6 ಗಂಟೆಯ ಕೆಲಸ ಮಾಡಿ ಬೇಸರವಾಗಿದೆಯಾ? 10 ಸಾವಿರ ಹೂಡಿಕೆ ಮಾಡಿ ನಿಮ್ಮದೇ ಬ್ಯುಸಿನೆಸ್ ಆರಂಭಿಸಿ

ಬೆಳಗ್ಗೆ 9ರಿಂದ ಸಂಜೆ 6 ಗಂಟೆ ಕೆಲಸ ಮಾಡಿ ಬೇಸರಗೊಂಡವರು ಹೊಸ ವ್ಯವಹಾರ ಆರಂಭಿಸಲು ಮುಂದಾಗುತ್ತಾರೆ. ಆದ್ರೆ ಯಾವ ವ್ಯವಹಾರ ಆರಂಭಿಸಬೇಕು ಅನ್ನೋ ಗೊಂದಲ ಬಹಳ ಜನರಲ್ಲಿ ಇರುತ್ತದೆ. ಇಂದು ನಾವು ನಿಮಗೆ ಕಡಿಮೆ ಬಂಡವಾಳ ಹೂಡಿಕೆ ಮಾಡಿ, ಉತ್ತಮ ಆದಾಯ ನೀಡುವ ವ್ಯವಹಾರಗಳ ಕಲ್ಪನೆಗಳನ್ನು ಹೇಳುತ್ತಿದ್ದೇವೆ.

First published: