Starbucks ಹುಟ್ಟು ಹಾಕಿದವರಿಗೂ ಬೆಂಗಳೂರಿನ ದೋಸೆಯೇ ಇಷ್ಟವಂತೆ, ಅವ್ರ ಫೇವರಿಟ್ ರೆಸ್ಟೊರೆಂಟ್ ಇದೇ ನೋಡಿ

ವಿದ್ಯಾರ್ಥಿ ಭವನಕ್ಕೆ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರಾದ ಶ್ರೀ ಝೆವ್ ಸೀಗಲ್​ ಭೇಟಿ ನೀಡಿ ಇಲ್ಲಿನ ದೋಸೆ ಸವೆದಿದ್ದಾರೆ. ಅಷ್ಟೇ ಅಲ್ಲದೇ ಇಲ್ಲಿನ ಕಾಫಿ ಕುಡಿದು ಅದರ ಬಗ್ಗೆ ಕೊಂಡಾಡಿದ್ದಾರೆ.

First published: