Madhavi: 'ಆಕಸ್ಮಿಕ' ನಟಿ ಮಾಧವಿ ಈಗ ಕೋಟಿ ಕೋಟಿ ಒಡತಿ, ಇದಕ್ಕೆ ಕಾರಣ ಇವ್ರೇ ನೋಡಿ!
Madhavi: 1996 ರಲ್ಲಿ ಅವರು ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮಾಧವಿ ವಿವಾಹವಾದರು ವರ್ಷಗಳ ನಂತರ ಚಲನಚಿತ್ರಗಳಲ್ಲಿ ಅವಕಾಶಗಳು ಕಡಿಮೆಯಾಗಿದ್ದವು. ಮದುವೆಯಾದ ನಂತರ ಮಾಧವಿ ಪತಿಯೊಂದಿಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು
ಒಂದು ಕಾಲದ ಕನ್ನಡದ ಮೇರುನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್ ಮುಂತಾದ ಮೇರು ಸಿನಿ ಕಲಾವಿದರ ಜೊತೆ ಮಾಧವಿ ಅಭಿನಯಿಸಿದ್ದಾರೆ.
2/ 8
1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. ಮಾಧವಿ ನಟನೆ ಬಿಟ್ಟು ತುಂಬಾ ವರ್ಷಗಳಾಗಿವೆ. ಈಗ ಅವರು ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಮಾಹಿತಿ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ.
3/ 8
ಸಿನಿಮಾ ಬಿಟ್ಟಮೇಲೂ ಮಾಧವಿ ಕೋಟಿ ಕೋಟಿ ಒಡತಿ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ. ಆಂಧ್ರಪ್ರದೇಶದ ಏಲೂರಿನಲ್ಲಿ ಶಶಿರೇಖಾ ಮತ್ತು ಗೋವಿಂದಸ್ವಾಮಿಗೆ ಮಾಧವಿ ಜನಿಸಿದರು. ಮಾಧವಿಯ ನಿಜವಾದ ಹೆಸರು ಕನಕ ಮಹಾಲಕ್ಷ್ಮಿ.ಅಮ್ಮ ಚಿಕ್ಕಂದಿನಿಂದಲೂ ಆಕೆಗೆ ಭರತನಾಟ್ಯ ತರಬೇತಿ ನೀಡಿದ್ದರು.
4/ 8
ಹೈದರಾಬಾದ್‌ನ ಅಬಿಡ್ಸ್‌ನ ಸ್ಟಾನ್ಲಿ ಗರ್ಲ್ಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ಶಾಲಾ ದಿನಗಳಲ್ಲಿಯೇ ಮಾಧವಿ ಚಿತ್ರರಂಗ ಪ್ರವೇಶಿಸಿದರು.
5/ 8
ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಒಂದು ದಿನ ದಾಸರಿ ನಾರಾಯಣ ರಾವ್ ರವೀಂದ್ರ ಭಾರತಿಯಲ್ಲಿ ಕನಕ ವಿಜಯಲಕ್ಷ್ಮಿ ಅವರು ನೃತ್ಯ ಪ್ರದರ್ಶನ ನೀಡುತ್ತಿದ್ದುದನ್ನು ನೋಡಿ ನೃತ್ಯದಿಂದ ಪ್ರಭಾವಿತರಾದರು.
6/ 8
ಹಾಗಾಗಿ ಮಾಧವಿ 13ನೇ ವಯಸ್ಸಿನಲ್ಲಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಚಿತ್ರರಂಗದಲ್ಲಿ ವಿಜಯಲಕ್ಷ್ಮಿ, ಲಕ್ಷ್ಮಿ ಎಂಬ ಹೆಸರಿನಿಂದ ಸಾಕಷ್ಟು ಮಂದಿ ಇದ್ದುದರಿಂದ ಕನಕ ವಿಜಯಲಕ್ಷ್ಮಿಗೆ ‘ಮಾಧವಿ’ ಎಂದು ಹೆಸರಿಡಲಾಗಿತ್ತು.
7/ 8
1996 ರಲ್ಲಿ ಅವರು ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮಾಧವಿ ವಿವಾಹವಾದರು ವರ್ಷಗಳ ನಂತರ ಚಲನಚಿತ್ರಗಳಲ್ಲಿ ಅವಕಾಶಗಳು ಕಡಿಮೆಯಾಗಿದ್ದವು. ಮದುವೆಯಾದ ನಂತರ ಮಾಧವಿ ಪತಿಯೊಂದಿಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
8/ 8
ಆಕೆಯ ಪತಿ ಭಾರತೀಯ ಮತ್ತು ಜರ್ಮನ್ ಮೂಲದವರು . ಮಾಧವಿ ಅವರ ಪತಿ ಮೆಡಿಕಲ್ ಕಂಪನಿ ಮತ್ತು ರೆಸ್ಟೋರೆಂಟ್ ವ್ಯವಹಾರಗಳನ್ನು ಹೊಂದಿದ್ದಾರೆಇವುಗಳ ಮೌಲ್ಯ ಸಾವಿರಾರು ಕೋಟಿ ಎಂದು ಹೇಳಲಾಗಿದೆ.
First published:
18