Savings Schemes: ಕಣ್ಮುಚ್ಚಿಕೊಂಡು ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡ್ಬಹುದು! ಬಡ್ಡಿನೂ ಜಾಸ್ತಿನೇ ಸಿಗುತ್ತೆ!

Savings Schemes: ಸಣ್ಣ ಮೊತ್ತಕ್ಕೆ ಉಳಿತಾಯ ಯೋಜನೆಗಳಲ್ಲಿ ಹಣ ಉಳಿಸಿದವರಿಗೆ ಕೇಂದ್ರ ಸರ್ಕಾರ ಬಡ್ಡಿ ದರ ಹೆಚ್ಚಿಸಿರುವುದು ಗೊತ್ತೇ ಇದೆ. ಸತತ ಎರಡನೇ ತ್ರೈಮಾಸಿಕದಲ್ಲಿ ಬಡ್ಡಿ ದರ ಏರಿಕೆ ಮಾಡಿರುವುದು ಗಮನಾರ್ಹ. ಯಾವ ಯೋಜನೆಗೆ ಎಷ್ಟು ಬಡ್ಡಿ ಲಭ್ಯವಿದೆ ಎಂಬುದನ್ನು ತಿಳಿಯಿರಿ.

First published: