ಈ Credit Cards ಬಳಸಿ ನೋಡಿ.. ನಿಮ್ಮ ತಿಂಗಳ ದಿನಸಿ ಬಿಲ್ ಮೇಲೆ ಭರ್ಜರಿ ರಿಯಾಯಿತಿ ಸಿಗುತ್ತೆ..!

How to reduce your grocery bill: ಮನೆ ಎಂದ ಮೇಲೆ ಅಡುಗೆ ಮನೆ ಇದ್ದೇ ಇರುವಂತೆ, ನಮ್ಮೆಲ್ಲರ ಬದುಕಿನಲ್ಲಿ ಆಹಾರವೇ ಪ್ರಮುಖ ಭಾಗ. ಪ್ರತಿ ಮನೆಗೂ ದಿನಸಿ ಪಟ್ಟಿ ಇದ್ದೇ ಇರುತ್ತೆ. ನಮ್ಮ ಸಂಬಳದ ಬಹುಪಾಲು ಹಣ ಇದಕ್ಕೆ ಹೋಗುತ್ತೆ. ಆದರೆ ನಿಮ್ಮ ಕಿರಾಣಿ ಬಿಲ್​​ಗಳನ್ನು ಪಾವತಿಸಲು ನೀವು ಸರಿಯಾದ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ನೀವು ಬಹಳಷ್ಟು ಹಣವನ್ನು ಉಳಿಸಬಹುದು.

First published: