ಅನೇಕ ಬಾರಿ, ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಮಹಿಳೆಯರು ತಮ್ಮ ವೃತ್ತಿಯೊಂದಿಗೆ ಕೆಲವು ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತೆ. 'ಮಗು ದೊಡ್ಡವನಾಗಲಿ, ಆಮೇಲೆ ನನ್ನ ಕೆರಿಯರ್ ಬಗ್ಗೆ ಯೋಚನೆ ಮಾಡ್ತೇನೆ' ಹೀಗೆ ಯೋಚಿಸುತ್ತಾ ಅದೆಷ್ಟೋ ಮಹಿಳೆಯರು ಬ್ಯುಸಿನೆಸ್ ಶುರು ಮಾಡುವುದಕ್ಕೆ ಕಾಯುತ್ತಿದ್ದಾರೆ..