ಬಳಿಕ, ಕ್ಲೈಮ್ ಫಾರ್ಮ್ನಲ್ಲಿ, ಡ್ರಾಪ್ಡೌನ್ ಬಾಕ್ಸ್ನಿಂದ ಹಣವನ್ನು ಹಿಂತೆಗೆದುಕೊಳ್ಳಲು ಕಾರಣವನ್ನು ಆಯ್ಕೆಮಾಡಿ. ಅಗತ್ಯ ವಿವರಗಳು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ. ಬಳಿಕ ಒಟಿಪಿಗಾಗಿ ವಿನಂತಿಸಿ. ಒಟಿಪಿ ಬಂದ ಕೂಡಲೇ ಅಪ್ಲೋಡ್ ಮಾಡಿ ಮತ್ತುಕ್ಲೈಮ್ ಅರ್ಜಿಯನ್ನು ಸಲ್ಲಿಸಿ. ಕೆಲ ದಿನಗಳಲ್ಲಿ ನಿಮ್ಮ ಹಣ ನಿಮ್ಮ ರಿಜಿಸ್ಟರ್ ಖಾತೆಗೆ ಬರುತ್ತದೆ.