Jandhan Account: ನಿಮ್ಮ ಜನಧನ್ ಖಾತೆಯ ಬ್ಯಾಲೆನ್ಸ್​ನ ಹೀಗೆ ಸುಲಭವಾಗಿ ಪರಿಶೀಲಿಸಿ!

Jandhan Account: ನಿಮ್ಮ ಖಾತೆಯು ಖಾಸಗಿ ಬ್ಯಾಂಕ್‌ನಲ್ಲಿದ್ದರೆ, ಅದನ್ನು ಜನ್ ಧನ್ ಯೋಜನೆಗೆ ಪರಿವರ್ತಿಸಬಹುದು. ಈ ಖಾತೆಯ ಮೂಲಕ ಹಲವು ಹೆಚ್ಚುವರಿ ಪ್ರಯೋಜನಗಳಿವೆ. ನೀವು ನಿರ್ದಿಷ್ಟ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ನಿಮ್ಮ ಬ್ಯಾಲೆನ್ಸ್ ಅನ್ನು ಮನೆಯಿಂದಲೇ ಪರಿಶೀಲಿಸಬಹುದು.

First published: