Bank Loan: ತಂದೆ ಮರಣದ ನಂತರ ಬ್ಯಾಂಕ್ ಸಾಲ ತೀರಿಸುವವರು ಯಾರು? ಮಕ್ಕಳ ಮೇಲೆ ಬೀಳುತ್ತಾ ಹೊರೆ?

ಮನೆ ಬಗ್ಗೆ, ಮಕ್ಕಳ ಬಗ್ಗೆ ಸಾವಿರಾರು ಕನಸು ಕಟ್ಟಿಕೊಂಡ ತಂದೆ ಆ ಕನಸು ನನಸು ಮಾಡಲು ಬ್ಯಾಂಕ್‌ನಿಂದ ಲೋನ್ ಪಡೆದಿರುತ್ತಾರೆ. ದುರಾದೃಷ್ಟವಶಾತ್ ಸಾಲ ತೀರುವ ಮುನ್ನವೇ ಅವರೇ ತೀರಿ ಹೋಗಿರುತ್ತಾರೆ. ಆಗ ಸಾಲದ ಕಥೆ ಏನು? ತಂದೆ ಸಾಲಕ್ಕೆ ಮಕ್ಕಳೇ ಹೊಣೆಗಾರರಾಗುತ್ತಾರೆಯೇ? ಈ ಬಗ್ಗೆ ಬ್ಯಾಂಕ್ ನಿಯಮ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ...

First published: