Shark Tank India: ನಮಿತಾ ಥಾಪರ್‌ ನಿಂದ ಹಿಡಿದು ಅನುಪಮ್ ಮಿತ್ತಲ್‌ ಜಡ್ಜ್ ಗಳು ಪಡೆಯುವ ಸಂಭಾವನೆ ಇಲ್ಲಿದೆ

Shark Tank India: 'ಶಾರ್ಕ್ ಟ್ಯಾಂಕ್ ಇಂಡಿಯಾ' ಬ್ಯುಸಿನೆಸ್ ರಿಯಾಲಿಟಿ ಟೆಲಿವಿಷನ್ ಶೋ. ಈ ಶೋ ತೀರ್ಪುಗಾರರಲ್ಲಿ ಭಾರತ್ ಪೇ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್, ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ನಮಿತಾ ಥಾಪರ್, ಬೋಟ್ ನ ಸಹ-ಸಂಸ್ಥಾಪಕ ಮತ್ತು ಸಿಎಂಒ ಅಮನ್ ಗುಪ್ತಾ, ಶುಗರ್ ಕಾಸ್ಮೆಟಿಕ್ಸ್ ಸಂಸ್ಥಾಪಕಿ ಮತ್ತು ಸಿಇಒ ವಿನಿತಾ ಸಿಂಗ್, ಸಹ ಸಂಸ್ಥಾಪಕಿ ಗಜಾಲ್ ಅಲಾಗ್ ಸೇರಿದ್ದಾರೆ. Mamaearth ಮುಖ್ಯಸ್ಥ, ಪೀಪಲ್ ಗ್ರೂಪ್ ಸಂಸ್ಥಾಪಕ ಮತ್ತು CEO ಅನುಪಮ್ ಮಿತ್ತಲ್ ಮತ್ತು ಲೆನ್ಸ್ ಕಾರ್ಟ್ ಸಂಸ್ಥಾಪಕ, ಸಿಇಒ ಪಿಯೂಷ್ ಬನ್ಸಾಲ್ ಸಹ ಇದ್ದಾರೆ. ಈ ಎಲ್ಲ ತೀರ್ಪುಗಾರರು ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ.

First published: