Senior Citizens FD: ಹಿರಿಯ ನಾಗರಿಕರಿಗೆ ಗುಡ್​ನ್ಯೂಸ್​! ಇಲ್ಲಿ ನಿಮಗೆ ಸಿಗಲಿದೆ ಹೆಚ್ಚಿನ ಬಡ್ಡಿ ದರ

ದೇಶದ ಪ್ರಮುಖ NBFC ಬಜಾಜ್ ಫೈನಾನ್ಸ್ ವಿಶೇಷ FD ಗಳನ್ನು ನೀಡುತ್ತದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 7.2%. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 7.45% ಬಡ್ಡಿ ನೀಡುತ್ತದೆ.

First published: