SBI Offers: ಎಸ್​​ಬಿಐ ಗ್ರಾಹಕರಿಗೆ ಬಂಪರ್​ ನ್ಯೂಸ್​, ಒಂದೇ ಬಾರಿಗೆ 8 ಕೊಡುಗೆಗಳು!

Super Saving Day: ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಮುಂದುವರಿದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಿದೆ. SBI YONO ಸೂಪರ್ ಸೇವಿಂಗ್ ಡೇಸ್ ಹೆಸರಿನಲ್ಲಿ ವಿವಿಧ ರಿಯಾಯಿತಿ ಕೊಡುಗೆಗಳನ್ನು ಲಭ್ಯವಾಗುವಂತೆ ಮಾಡಿದೆ. ಬಹು ವಹಿವಾಟುಗಳ ಮೇಲೆ ದೊಡ್ಡ ರಿಯಾಯಿತಿಯನ್ನು ನೀಡಲಾಗುತ್ತದೆ. ಈಗ ಪ್ರತಿಯೊಂದರಲ್ಲೂ ಯಾವ ರೀತಿಯ ಕೊಡುಗೆಗಳಿವೆ ಎಂಬುದನ್ನು ನೋಡೋಣ ಬನ್ನಿ.

First published: