SBI Alert: ಹುಷಾರ್! ಈ 2 ನಂಬರ್​ಗಳಿಂದ ಕಾಲ್ ಬಂದ್ರೆ ನಿಮ್ಮ ಹಣ ಆಗುತ್ತೆ ಢಮಾರ್!

ಈ ಎರಡು ನಂಬರ್​ಗಳಿಂದ ನಿಮಗೂ ಫೋನ್ ಬರಬಹುದು. ದಯವಿಟ್ಟು ಈ ನಂಬರ್​ಗಳಿಂದ ಫೋನ್ ಕಾಲ್ ಬಂದರೆ ಅವರು ಕೇಳುವ ಪ್ರಶ್ನೆಗಳಿಗೆ ಮಾಹಿತಿ ನೀಡಿ ಮೋಸ ಹೋಗಬೇಡಿ.

First published: