Good News: ದೀಪಾವಳಿಗೂ ಮುನ್ನವೇ ಈ ಬ್ಯಾಂಕ್​ ಗ್ರಾಹಕರಿಗೆ ಬಂಪರ್​ ನ್ಯೂಸ್​!

SBI: ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ ಗ್ರಾಹಕರು ಎಫ್‌ಡಿಯಲ್ಲಿ ಬಂಪರ್ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಬ್ಯಾಂಕ್ ಮತ್ತು ಎಸ್‌ಬಿಐ ಪಿಂಚಣಿದಾರರಿಗೆ ಈ ಸೌಲಭ್ಯವನ್ನು ಒದಗಿಸಲಾಗಿದೆ. ಪಿಂಚಣಿದಾರರು ಈಗ 5 ರಿಂದ 10 ವರ್ಷಗಳ ಅವಧಿಯೊಂದಿಗೆ FD ಗಳ ಮೇಲೆ 7.65% ಬಡ್ಡಿಯನ್ನು ಪಡೆಯಬಹುದು.

First published: