ಎಸ್ಬಿಐ ಎಟಿಎಂಗಳಲ್ಲಿ ವಹಿವಾಟುಗಳಿಗಾಗಿ ನಮ್ಮ OTP ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ವಂಚಕರ ವಿರುದ್ಧ ದೊಡ್ಡ ಅಸ್ತ್ರವಾಗಿದೆ. ನಿಮ್ಮನ್ನು ವಂಚನೆಗಳಿಂದ ರಕ್ಷಿಸುವುದು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು SBI ಟ್ವೀಟ್ನಲ್ಲಿ ತಿಳಿಸಿದೆ. 2020 ರಲ್ಲಿ, ಮೋಸದ ವಹಿವಾಟುಗಳನ್ನು ಕಡಿಮೆ ಮಾಡಲು ಎಸ್ಬಿಐ ಒಟಿಪಿ-ಮಾನ್ಯೀಕರಿಸಿದ ಎಟಿಎಂ ವಹಿವಾಟನ್ನು ಪರಿಚಯಿಸಿತ್ತು ಎಂಬುದನ್ನು ಸ್ಮರಿಸಬಹುದು. (ಸಾಂದರ್ಭಿಕ ಚಿತ್ರ)