State Bank Of India: ಎಸ್​ಬಿಐ ಸಾಲದ ಮೇಲಿನ ಇಎಂಐ ಹೆಚ್ಚಾಗಲಿದೆಯೇ?

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು (MCLR) 10 ಬೇಸಿಸ್ ಪಾಯಿಂಟ್​ ಹೆಚ್ಚಿಸಿದೆ. ಹೊಸ ದರಗಳು ಮೇ 15 ರಿಂದ ಜಾರಿಗೆ ಬಂದಿವೆ. ಹೀಗಂದರೆ ಏನು? ಇದರಿಂದ ಜನಸಾಮಾನ್ಯರ ಮೇಲೆ ಏನು ಪರಿಣಾಮ? ಇಲ್ಲಿದೆ ವಿವರ

First published: