ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಖಾತೆಗಳ ಮೇಲಿನ ದಂಡವನ್ನು ಮನ್ನಾ ಮಾಡಲು ಬ್ಯಾಂಕ್‌ಗಳ ನಿರ್ದೇಶಕರ ಮಂಡಳಿ ನಿರ್ಧರಿಸಬಹುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕಿಶನ್‌ರಾವ್ ಕರಾಡ್ ಇತ್ತೀಚೆಗೆ ಹೇಳಿದ್ದರು. ಶ್ರೀನಗರದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕರದ್, 'ಬ್ಯಾಂಕ್‌ಗಳು ಸ್ವತಂತ್ರ ಸಂಸ್ಥೆಗಳು. ಅವರ ನಿರ್ದೇಶಕರ ಮಂಡಳಿಯು ದಂಡವನ್ನು ಮನ್ನಾ ಮಾಡಲು ನಿರ್ಧರಿಸಬಹುದು