Fake SBI SMS: ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ! ಹೀಗೆ ಮೆಸೇಜ್ ಬಂದರೆ ಏನು ಮಾಡಬೇಕು?

Fake SBI SMS | ತಂತ್ರಜ್ಞಾನದ ಸಹಾಯದಿಂದ ಹಣ ವರ್ಗಾವಣೆ ಮಾಡುವುದು ಮತ್ತು ಆನ್ಲೈನ್ ಪಾವತಿ ಮಾಡುವುದು ತುಂಬಾ ಸುಲಭವಾಗಿದೆ. ಸ್ಮಾರ್ಟ್ಫೋನ್ನಲ್ಲಿರುವ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಸುಲಭವಾಗಿ ವಹಿವಾಟು ನಡೆಸಬಹುದು. ಲಕ್ಷಾಂತರ ರೂಪಾಯಿ ವಹಿವಾಟು ಕೂಡ ಕ್ಷಣಾರ್ಧದಲ್ಲಿ ನಡೆಯುತ್ತಿದೆ. ತಂತ್ರಜ್ಞಾನದ ಏರಿಕೆಯೊಂದಿಗೆ ವಹಿವಾಟುಗಳು ಸುಲಭವಾಗಿದೆ ಆದರೆ ವಂಚನೆಗಳು ಸಹ ಹೆಚ್ಚಿವೆ.

First published: