SBI ATM PIN: ಎಟಿಎಂ ಕಾರ್ಡ್ ಪಿನ್ ಮರೆತಿರುವಿರಾ? ಹಾಗಾದ್ರೆ ಹೀಗೆ ಮಾಡಿ

SBI ATM PIN Generation | ಎಟಿಎಂ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಪಿನ್ ಕಾರ್ಡ್ ಸಂಖ್ಯೆಯನ್ನು ಮರೆಯೋದು ಸಾಮಾನ್ಯ. ಹೊಸ ಪಿನ್ ರಚಿಸುವುದು ಈ ಹಿಂದೆ ಕಷ್ಟಕರವಾಗಿತ್ತು. ಆದರೆ ಈಗ ತುಂಬಾ ಸರಳವಾಗಿದೆ. ನಿಮ್ಮ SBI ATM ಕಾರ್ಡ್ ಪಿನ್ ಸಂಖ್ಯೆಯನ್ನು ನೀವು ಮರೆತರೆ ಹೊಸ ಪಿನ್ ಹೇಗೆ ರಚಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

First published: