SBI Alert: ನಿಮ್ಮ ಪ್ಯಾನ್ ಕಾರ್ಡ್ ಅಪ್​ಡೇಟ್​ ಮಾಡಿ ಅಂತ ಮೇಸೆಜ್​ ಬಂದಿದ್ಯಾ? ಅಪ್ಪಿ-ತಪ್ಪಿನೂ ರಿಪ್ಲೈ ಮಾಡ್ಬೇಡಿ!

ಹಲವಾರು ಬ್ಯಾಂಕ್ ಗ್ರಾಹಕರು 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' (SBI) ನಿಂದ ತಮ್ಮ YONO ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸುವ ಸಂದೇಶವನ್ನು ಸ್ವೀಕರಿಸಿದ್ದಾರೆ.

First published: