Credit Card Offer: ಎಸ್​​ಬಿಐ ಗ್ರಾಹಕರಿಗೆ ಗುಡ್ ನ್ಯೂಸ್, ಫೋನ್ ಖರೀದಿಗೆ 10 ಸಾವಿರ ರಿಯಾಯಿತಿ!

SBI Offer | ನೀವು ಫೋನ್ ಖರೀದಿಸಲು ನೋಡುತ್ತಿರುವಿರಾ? Samsung ಫೋನ್ ಅಥವಾ ಟ್ಯಾಬ್ ಖರೀದಿಸಲು ಸಿದ್ಧರಿದ್ದೀರಾ? ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ ನೋಡಿ. ನಿಮಗಾಗಿ ದೊಡ್ಡ ರಿಯಾಯಿತಿ ಲಭ್ಯವಿದೆ. ಒಟ್ಟಾಗಿ ನೀವು 10 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

First published: