SBI Account: ಎಸ್‌ಬಿಐನಲ್ಲಿ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ದಾಖಲೆ ನೀಡಬೇಕು

SBI Account | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರೇ ಗಮನಿಸಿ, ನೀವು ತಕ್ಷಣವೇ ಕೆವೈಸಿ ನವೀಕರಣ (KYC Update) ಮಾಡಿಸಬೇಕು. ಇಲ್ಲವಾದ್ರೆ ನಿಮ್ಮ ಖಾತೆ ಬ್ಲಾಕ್ ಆಗುವ ಸಾಧ್ಯತೆ ಇದೆ. ಈಗಾಗಲೇ ಕೆಲ ಗ್ರಾಹಕರ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.

First published: