Car Offer: ಈ ಕಾರಿನ ಮೇಲೆ ಬಂಪರ್​ ಆಫರ್​, ಮಾರುತಿ ಸ್ವಿಫ್ಟ್​-ಟಾಟಾ ಪಂಚ್ ಗಿಂತಲೂ ಕಡಿಮೆ ಬೆಲೆ!

Citroen C3: ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಕಡಿಮೆ ಬೆಲೆಯಲ್ಲಿ ಕಾರನ್ನು ಖರೀದಿಸೋಣ ಅಂತ ಹುಡುಕ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ನಿಮಗೆ ಗುಡ್​ನ್ಯೂಸ್​​. ಈ ಕಾರಿನ ಮೇಲೆ ಭಾರೀ ರಿಯಾಯಿತಿ ಇದೆ.

First published: