UPI Fraud: ನೀವು ಹೆಚ್ಚಾಗಿ ಯುಪಿಐ ಪೇಮೆಂಟ್ ಮಾಡ್ತೀರಾ? ಹುಷಾರ್​ ರೀ, ಈ ಸೇಫ್ಟಿ ಟಿಪ್ಸ್​ ಮಿಸ್​ ಮಾಡದೇ ಫಾಲೋ ಮಾಡಿ

ಹಲವಾರು ಮಂದಿ ಆನ್‌ಲೈನ್‌ ವಂಚನೆಗೆ ಒಳಗಾಗುತ್ತಿದ್ದಾರೆ. ಯಾವುದೋ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಕೆಲವು ಬ್ಯಾಂಕ್‌ಗಳು ಆನ್‌ಲೈನ್ ವಂಚನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಆದರೆ ನಾವು ಕೆಲವೊಂದು ಸುರಕ್ಷಿತ ಕ್ರಮಗಳನ್ನು ಕೈಗೊಂಡರೆ ಈ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ

First published: