Oil Imports: ಈ ದೇಶಗಳ ನಿರ್ಧಾರದಿಂದ ಭಾರತಕ್ಕೆ ಹೆಚ್ಚು ಲಾಭ; ಬದಲಾಗುತ್ತಾ ಲೆಕ್ಕಾಚಾರ?

Russia India:ರಷ್ಯಾ ಭಾರತದ ಹಳೆಯ ಸ್ನೇಹಿತ. ಅನೇಕ ಪ್ರಮುಖ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಸಂದರ್ಭಗಳಲ್ಲಿ ರಷ್ಯಾ ಭಾರತಕ್ಕೆ ಸಹಾಯ ಮಾಡಿದೆ. ಅಲ್ಲದೆ ಭಾರತದ ಬಹುತೇಕ ಸೇನಾ ಶಸ್ತ್ರಾಸ್ತ್ರಗಳು ರಷ್ಯಾದಲ್ಲಿ ತಯಾರಾಗುತ್ತವೆ. ಆ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಮೂಲಕ ಭಾರತವು ಈಗ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ರಷ್ಯಾಕ್ಕೆ ಸಹಾಯ ಮಾಡುತ್ತಿದೆ.

First published: