Rupees Vs Dollar: ಡಾಲರ್​ ಎದುರು ಮತ್ತೆ ಮಂಕಾದ ರೂಪಾಯಿ! ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ

ಕಳೆದ ತಿಂಗಳ ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಆಗ ಒಂದು ಡಾಲರ್ ಬೆಲೆ 80.50 ರೂಪಾಯಿ ಇತ್ತು. ಇಂದಿನ ಕುಸಿತವು ಹಿಂದಿನ ತಿಂಗಳ ದಾಖಲೆಯನ್ನೂ ಮುರಿದಿದೆ.

First published: