ಅಂದರೆ ಎರಡು ಟ್ರಿಪ್‌ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ರೂ. 200 ರಿಯಾಯಿತಿ ಪಡೆಯಬಹುದು. ಅಲ್ಲದೆ ಕ್ಯಾಬ್ ಶುಲ್ಕವನ್ನು ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ ರೂ. 100ರವರೆಗೂ ರಿಯಾಯಿತಿ ಬರಲಿದೆ ಎಂದು ಹೇಳಬಹುದು. ಅಂದರೆ ಒಟ್ಟು ರೂ. 300 ರಿಯಾಯಿತಿ ನೀಡಲಾಗುವುದು. ರುಪೇ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಇದು ಅನ್ವಯಿಸುತ್ತದೆ.