Post Office Scheme: ಕೇವಲ 1500 ರೂ. ಉಳಿತಾಯ ಮಾಡಿ ಬರೋಬ್ಬರಿ ₹35 ಲಕ್ಷ ಗಳಿಸಿ

Gram Suraksha Scheme: ಯಾವುದೇ ಹೂಡಿಕೆಯ(Investment) ಜೊತೆ ಅಪಾಯಕಾರಿ ಅಂಶವಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವು (Money) ಸುರಕ್ಷಿತವಾಗಿರುವಂತಹ ಸ್ಥಳದಲ್ಲಿ ನೀವು ಹೂಡಿಕೆ ಮಾಡಬೇಕು. ಆಗ ಕಡಿಮೆ ಅಪಾಯದೊಂದಿಗೆ ನೀವು ಉತ್ತಮ ಆದಾಯವನ್ನು (Better Returns) ಪಡೆಯುತ್ತೀರಿ. ಪೋಸ್ಟ್ ಆಫೀಸ್ (Post Office) ಸಣ್ಣ ಉಳಿತಾಯ ಯೋಜನೆಗಳು ಅಂತಹ ಒಂದು ಉತ್ತಮ ಆಯ್ಕೆಯಾಗಿದೆ.

First published: