Post Office Insurance Scheme: ಜಸ್ಟ್​ 399 ರೂಪಾಯಿಗೆ ಸಿಗುತ್ತೆ 10 ಲಕ್ಷದ ವಿಮೆ, ಇದಕ್ಕೆಲ್ಲಾನೂ ಕ್ಲೈಮ್​ ಮಾಡ್ಬಹುದು!

ಕೊರೋನಾ ನಂತರ ಆರೋಗ್ಯ ವಿಮೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.ಮನೆಯಲ್ಲೇ ಫ್ಯಾಮಿಲಿ ಪ್ಯಾಕೇಜ್ ಇನ್ಶೂರೆನ್ಸ್ ಜೊತೆಗೆ, ಪ್ರತ್ಯೇಕವಾಗಿ ವಿಮೆಯನ್ನೂ ತೆಗೆದುಕೊಳ್ಳುತ್ತಿದ್ದಾರೆ.

First published: