Royal Enfield: ಜಸ್ಟ್​ 67,990 ಕ್ಕೆ ಖರೀದಿಸಿ ರಾಯಲ್​ ಎನ್​ಫೀಲ್ಡ್​ ಬೈಕ್​! ಆದರೆ ಕಹಾನಿ ಮೆ ಟ್ವಿಸ್ಟ್​!

Royal Enfield: ಹುಡುಗರು ಯಾವಾಗಲೂ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸುವ ಕನಸು ಕಾಣುತ್ತಾರೆ. ಅವರು ಕನಸಿನ ಬೈಕು ಖರೀದಿಸಲು ಹಣವನ್ನು ಉಳಿಸುತ್ತಾರೆ. ರಾಯಲ್ ಎನ್‌ಫೀಲ್ಡ್ ಕ್ರೇಜ್ ಇಷ್ಟೇ ಅಲ್ಲ. ಕಂಪನಿಯು ರಾಯಲ್ ಎನ್‌ಫೀಲ್ಡ್ ಅಭಿಮಾನಿಗಳಿಗಾಗಿ ಮತ್ತೊಂದು ಹೊಸ ಪ್ರಾಡೆಕ್ಟ್​ ಬಿಡುಗಡೆ ಮಾಡಿದೆ. ಆ ಪ್ರಾಡಕ್ಟ್ ಯಾವುದು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ.

First published: