Car Break Down: ಬೇರೆ ಊರಿನಲ್ಲಿ ನಿಮ್​ ಕಾರ್​ ಕೆಟ್ರೆ ಏನ್​ ಮಾಡ್ಬೇಕು ಗೊತ್ತಾ? ಜಸ್ಟ್​ ಹೀಗೆ ಮಾಡಿ, ಎಲ್ಲ ಸರ್ವೀಸ್​ ಫ್ರೀ!

Car Break Down: ಕಾರು ಕೆಟ್ಟು ನಿಂತರೆ ಇಡೀ ಪ್ರಯಾಣ ಒಂದೇ ಬಾರಿಗೆ ಅಸ್ತವ್ಯಸ್ತವಾಗುತ್ತದೆ. ಕಾರನ್ನು ಸರಿಪಡಿಸಿ ಹಿಂತಿರುಗುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತೆ. ಮಳೆಗಾಲದಲ್ಲಿ ಕಾರು ರಸ್ತೆಯಲ್ಲಿ ನಿಂತರೆ ಅಥವಾ ಇತರ ಕಾರಣಗಳಿಂದ ನಿಮ್ಮ ವಾಹನ ನಿಂತರೆ, ನೀವು ಸಹಾಯ ಪಡೆಯಬಹುದು. ಹೇಗೆ ಅಂತೀರಾ? ಮುಂದೆ ನೋಡಿ

First published: