Crude Oil: ಮತ್ತೆ ಏರಿಕೆ ಆಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ಇದೇನಾ ಆ ಸುಳಿವು!

Crude Oil: ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿಸುತ್ತಿದೆ. ಇದು ಭಾರತಕ್ಕೆ ಹೆಚ್ಚಿನ ಲಾಭ ತಂದು ಕೊಡುತ್ತಿಲ್ಲ. ಭಾರತ ತನ್ನ ಆಮದಿನಲ್ಲಿ ಶೇ.2 ರಷ್ಟು ತೈಲವನ್ನು ರಷ್ಯಾದಿಂದ ತರಿಸಿಕೊಳ್ತಿದೆ.

First published: