Retirement Planning: ನಿವೃತ್ತಿಯ ನಂತರದ ಜೀವನದ ಬಗ್ಗೆ ಯೋಚಿಸುತ್ತಿದ್ದೀರಾ? ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿ

Retirement Planning |ಜನರು ವಯಸ್ಸಾದಂತೆ ನಿವೃತ್ತಿಯ ನಂತರ ಬರುವ ಹಣದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಬಹುತೇಕರು ಹಣವನ್ನು ಭದ್ರವಾಗಿರಿಸಲು ಸಹ ಮುಂದಾಗುತ್ತಾರೆ. ಹಣವನ್ನು ಒಂದೆಡೆ ಇರಿಸೋ ಬದಲು ಮಾರುಕಟ್ಟೆಯಲ್ಲಿ ಅಪಾಯ ಕಡಿಮೆ ಇರೋ ಯೋಜನೆಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ಹಣವನ್ನು ಹೇಗೆ? ಎಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಬೇಕು ಎಂಬುದರ ಮಾಹಿತಿಯನ್ನು ತಿಳಿಯಿರಿ.

First published: