Hotel Bill: ಹೋಟೆಲ್ ಬಿಲ್ ನಲ್ಲಿ ಸೇವಾ ಶುಲ್ಕ ವಿಧಿಸಬಹುದಾ? ಈ ಬಗ್ಗೆ ಕೇಂದ್ರ ಸರ್ಕಾರ ಏನು ಹೇಳುತ್ತೆ?

Hotel Bill| ಸ್ನೇಹಿತರು ಅಥವಾ ಕುಟುಂಬದೊಂದಿಗೆ ಹೋಟೆಲ್‌ ಗೆ ಹೋಗಿ, ಊಟ ಮಾಡಿ, ಬಿಲ್ ಪಾವತಿಸುವುದು ಎಲ್ಲರಿಗೂ ಅಭ್ಯಾಸವಾಗಿದೆ. ಆದರೆ ಆ ರಶೀದಿಯಲ್ಲಿ ಅಂದ್ರೆ ಬಿಲ್ ನಲ್ಲಿ ಯಾವ ಶುಲ್ಕಗಳನ್ನು ವಿಧಿಸಲಾಗಿದೆ ಎಂಬುದನ್ನು ನೀವು ಗಮನಿಸಿದ್ದೀರಾ? ರೆಸ್ಟೋರೆಂಟ್ ಗಳು ಸೇವಾ ಶುಲ್ಕ (Service Charge) ವಿಧಿಸಬಹುದೇ? ಈ ಬಗ್ಗೆ ಕೇಂದ್ರ ಸರ್ಕಾರ ಏನು ಹೇಳುತ್ತದೆ ಎಂಬುದರ ಮಾಹಿತಿ ಮಾಹಿತಿ ಇಲ್ಲಿದೆ.

First published: