ಏನಿದು ಹ್ಯಾಕಥಾನ್? ಹ್ಯಾಕಥಾನ್ ನಲ್ಲಿ ಭಾಗವಹಿಸುವವರು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ದೂರ ಉಳಿದವರು ಡಿಜಿಟಲ್ ಪಾವತಿ ಬಳಸುವಂತೆ ಏನು ಮಾಡಬೇಕಾ? ಹಾಗೀ ಡಿಜಿಟಲ್ ಪಾವತಿಯನ್ನು ಮತ್ತಷ್ಟು ಸರಳೀಕರಣ, ಡಿಜಿಟಲ್ ಪಾವತಿಗೆ ಹೆಚ್ಚು ಸುರಕ್ಷಿತವಾಗಿರಿಸಲು ಎದುರಾಗಿರುವ ಸಮಸ್ಯೆಗಳನ್ನು ಗುರುತಿಸಬೇಕು. ಸಮಸ್ಯೆಗಳ ಜೊತೆ ಅವುಗಳ ಪರಿಹಾರವನ್ನು ಸಹ ಸರಳವಾಗಿ ತಿಳಿಸಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದಎ.