New Rules: ಜುಲೈ 1ರಿಂದ ಹೊಸ ನಿಯಮ ಜಾರಿ, ಬ್ಯಾಂಕ್​ ಗ್ರಾಹಕರೇ ಒಮ್ಮೆ ಇತ್ತ ಗಮನಿಸಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರೆಡಿಟ್ ಕಾರ್ಡ್‌ಗಳ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಹೊಸ ನಿಯಮವು ಮುಂದಿನ ತಿಂಗಳು ಜುಲೈ 1ರಿಂದ ಜಾರಿಗೆ ಬರಲಿದೆ.

First published: