Loan Apps: ಲೋನ್‌ ಆ್ಯಪ್‌ಗಳ ಬಗ್ಗೆ ಆರ್‌ಬಿಐ ಪ್ರಮುಖ ನಿರ್ಧಾರ! ಏನದು ಅಂತ ಗೊತ್ತಾ?

ಲೋನ್‌ ಆ್ಯಪ್‌ಗಳ ಕಿರುಕುಳದಿಂದ ಭಾರತದಲ್ಲಿ ಈಗಾಗಲೇ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರಗಳು ಕೂಡ ಕೇಂದ್ರ ಮತ್ತು ರಿಸರ್ವ್ ಬ್ಯಾಂಕ್ ಈ ವಿಷಯದ ಬಗ್ಗೆ ಗಮನಹರಿಸುವಂತೆ ಕೇಳಿಕೊಂಡಿವೆ. ಇದೀಗ ಈ ಬಗ್ಗೆ ಸೂಕ್ತ ಕ್ರಮ ಜಾರಿಗೆ ತರುವುದಕ್ಕೆ ಆರ್‌ಬಿಐ ಚಿಂತನೆ ನಡೆಸಿದೆ.

First published: