New ATM Rules: ಎಟಿಎಂನಿಂದ ಹಣ ತೆಗೆಯುವ ನಿಯಮದಲ್ಲಿ ದೊಡ್ಡ ಬದಲಾವಣೆ, RBI ಸುತ್ತೋಲೆ

ATM Services: ಸುತ್ತೋಲೆಯಲ್ಲಿ, ಆರ್ ಬಿಐ ಎಲ್ಲಾ ಬ್ಯಾಂಕ್ ಗಳು, ಎಟಿಎಂ ನೆಟ್ ವರ್ಕ್ ಗಳು ಮತ್ತು ವೈಟ್ ಲೇಬಲ್ ಎಟಿಎಂ ಆಪರೇಟರ್ ಗಳು ತಮ್ಮ ಎಟಿಎಂಗಳಲ್ಲಿ ಇಂಟ್ರಾಆಪರೇಟಿವ್ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯವನ್ನು ಒದಗಿಸುವಂತೆ ಕೇಳಿದೆ.

First published: