RBI: ಮತ್ತೆ ಬಡ್ಡಿದರ ಏರಿಸುತ್ತಾ ಆರ್​​ಬಿಐ? ಜನಸಾಮಾನ್ಯರಿಗೆ ಸಾಲ ಇನ್ನಷ್ಟು ಹೊರೆಯಾಗುತ್ತಾ?

Reserve Bank Of India: ಕಳೆದ 3 ಪಾಲಿಸಿ ದರ ಏರಿಕೆಯಿಂದಾಗಿ ಗೃಹ ಸಾಲವು ಸುಮಾರು 8 ಪ್ರತಿಶತವನ್ನು ತಲುಪಿದೆ. ಈ ಬಾರಿ ಅದು ಶೇ 8 ದಾಟಬಹುದು. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಾಲ ತೆಗೆದುಕೊಳ್ಳುವುದು ದುಬಾರಿಯಾಗುತ್ತದೆ.

First published: