RBI Repo Rate: ಮತ್ತಷ್ಟು ದುಬಾರಿ ಆಗಲಿದೆಯಾ EMI?

ದೇಶದಲ್ಲಿ ಹಣದುಬ್ಬರದ ಪ್ರಭಾವದ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್‌ ನ ಮಹತ್ವದ ಸಭೆ ಮುಂದಿನ ವಾರ ನಡೆಯಲಿದೆ. ವಿತ್ತೀಯ ನೀತಿ ಸಮಿತಿಯ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ.

First published: